Sowmyavijay

Sowmyavijay

ಹಾಯ್ ನಾನು ಸೌಮ್ಯ ವಿಜಯ್ wellness coach. ನಾನು 4 ತಿಂಗಳಲ್ಲಿ 28 kg ತೂಕ ವನ್ನು Healthy ಆಗಿ ಕಡಿಮೆ ಮಾಡಿಕೊಂಡು. Healthy Active Lifestyle lead ಮಾಡ್ತಾ ಇದ್ದೀನಿ. ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಒದಗಿಸಲು ಸೂಕ್ತವಾದ ಪೌಷ್ಟಿಕಾಂಶದ ಯೋಜನೆ ಅತ್ಯಗತ್ಯ.


Healthcare

India

Visits: 157